escalator clause
ನಾಮವಾಚಕ

ಬೆಲೆಬದಲಾವಣೆ ಷರತ್ತು; ನಿಗದಿತ ಪರಿಸ್ಥಿತಿಗಳಲ್ಲಿ ಬೆಲೆ ಮೊದಲಾದವನ್ನು ಬದಲಾಯಿಸಲು ಅವಕಾಶ ನೀಡುವ ಷರತ್ತು.